ಮಂಗಳೂರು: ಯೆನೆಪೊಯ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪೌಷ್ಠಿಕಶಾಸ್ತ್ರ ಹಾಗೂ ಆಹಾರಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಪೋಷಣ ಮಾಸ್ ೨೦೨೫ ಸಮಾರೋಪ ಸಮಾರಂಭವನ್ನು ವೈಎನ್‌ವೈಸಿಎಸ್‌ಎಚ್ ಸಭಾಂಗಣದಲ್ಲಿ ಜರಗಿತು. ಇದನ್ನೂ ಓದಿ : ಶ್ರೀ ಕ್ಷೇತ್ರ ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ದುರ್ಗಾ ನಮಸ್ಕಾರ ಪೂಜೆ
ಪ್ರಾಂಶುಪಾಲರಾದ ಡಾ. ಪುನೀತ್ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ವೀರಜ್ ಹೆಗ್ಡೆ, ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿರುವ ಸ್ವಸ್ಥವೃತ್ತ ಮತ್ತು ಯೋಗ ವಿಭಾಗ, ಯೆನೆಪೊಯ ಆಯರ‍್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಭಾಗವಹಿಸಿದರು.
ತಿಂಗಳ ಪರ‍್ತಿ ನಡೆದ ಈ ಆಚರಣೆಯ ಅಂಗವಾಗಿ ಪ್ರಶ್ನೋತ್ತರ ಸ್ರ‍್ಧೆ, ರೀಲ್ಸ್ ಸ್ರ‍್ಧೆ, ಸಾಂಪ್ರದಾಯಿಕ ಅಡುಗೆ ಸ್ರ‍್ಧೆ ಸೇರಿದಂತೆ ಹಲವು ಕರ‍್ಯಕ್ರಮಗಳು ನಡೆದವು. ವಿದ್ಯರ‍್ಥಿಗಳ ಲೇಖನಗಳನ್ನು ಒಳಗೊಂಡ “ಪೌಷ್ಟಿಕಮ್” ಮಾಸಪತ್ರಿಕೆ ಬಿಡುಗಡೆಗೊಂಡಿತು ಮತ್ತು ಉತ್ತಮ ಲೇಖನಕ್ಕೆ ಬಹುಮಾನ ನೀಡಲಾಯಿತು.
ಕರ‍್ಯಕ್ರಮವನ್ನು ಡಾ. ಸುನಿತಾ ಮತ್ತು ಶ್ರೀ ಅಜಿತ್ ಯಶಸ್ವಿಯಾಗಿ ಸಂಯೋಜಿಸಿದರು.
