ಬಂಟ್ವಾಳ: ಶ್ರೀ ಕ್ಷೇತ್ರ ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ದುರ್ಗಾ ನಮಸ್ಕಾರ ಪೂಜೆಯು ಕ್ಷೇತ್ರ ಅಧ್ಯಕ್ಷ ರಾಜ್ ಬಂಟ್ವಾಳ್ ದಂಪತಿಗಳ ನೇತೃತ್ವದಲ್ಲಿ ಅ.1ರಂದು ತಂತ್ರಿಗಳಾದ ಕೇಶವ ಶಾಂತಿ ಪೌರೋಹಿತ್ಯದಲ್ಲಿ ನಡೆಯಿತು.
ಇದನ್ನೂ ಓದಿ : ಮೈಸೂರು ದಸರಾದ ಅಂತಿಮ ದಿನವಾದ ಇಂದು ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್
