ಬಂಟ್ವಾಳ ತಾಲೂಕು  ವೀರಕಂಬ ಗ್ರಾಮದ  ಮಂಗಳಪದವು  ನಿವಾಸಿ  ರಘು ಪೂಜಾರಿ ಎಂ.  ಜು. 2 ರಂದು ಮುಂಜಾನೆ 3 ಗಂಟೆಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಂಖ್ಯದಿಂದ  ನಿಧನ ಹೊಂದಿದರು.

ಮೃತರು  ವೀರಕಂಬ ಗ್ರಾಮ ಪಂಚಾಯತ್ ಸದಸ್ಯರಾಗಿ, ಒಕ್ಕೆತ್ತೂರು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.  ಸಮಾಜದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ರಘು ಅಣ್ಣ ಅವರ ನಿಧನ ತುಂಬಲಾರದ ನಷ್ಟವಾಗಿದೆ.  ಇದನ್ನೂ ಓದಿ : ತರಕಾರಿ ಮಾರುವ ಮಹಮ್ಮದ್ ಶರೀಫ್ ದುಬೈಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ

ಮೃತರು  ಪತ್ನಿ, ಇಬ್ಬರು ಪುತ್ರರು , ಓರ್ವ ಪುತ್ರಿ ಹಾಗೂ ಅಪಾರ ಬಂಧು, ಮಿತ್ರರನ್ನು  ಅಗಲಿದ್ದಾರೆ.  ಇದನ್ನೂ ಓದಿ :  ಭಾರತೀಯ ಯುವ ಶಟ್ಲರ್ ಆಯುಷ್ ಶೆಟ್ಟಿ ಅವರನ್ನು ಅಭಿನಂದಿಸಿದ – ಸಿ.ಎಂ.

ಇದನ್ನೂ ಓದಿ : ಭಾರತೀಯ ಯುವ ಶಟ್ಲರ್ ಆಯುಷ್ ಶೆಟ್ಟಿ ಅವರನ್ನು ಅಭಿನಂದಿಸಿದ – ಸಿ.ಎಂ.