ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು, ಇದರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಜನವರಿ 4 ಆದಿತ್ಯವಾರ ಶ್ರೀ ಮಹಮ್ಮಾಯಿ ಸನ್ನಿಧಿ ಅಬ್ಬೆಯಮಜಲು ಇಲ್ಲಿ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಶಾಲಾ ವಾರ್ಷಿಕೋತ್ಸವ
ಈ ಸಂದರ್ಭದಲ್ಲಿ ಭಗೀರಥ ಮೊಗರ್ನಾಡ್, ನಿಶಾನಿ ಡ್ಯಾನ್ಸ್ ಗ್ರೂಪ್ ನ ವ್ಯವಸ್ಥಾಪಕರಾದ ದಿನೇಶ್ ಅಮೀನ್ ನಾಟಿ, ನೃತ್ಯ ಸಂಯೋಜಕಿ ಕುಮಾರಿ ನಿಶಾನಿ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಯತೀಶ್ ಶೆಟ್ಟಿ, ಸಮಿತಿ ಸದಸ್ಯರುಗಳಾದ ರಮೇಶ್ ದೋಟ, ಉದಯ ಶೆಟ್ಟಿ, ನಿತಿನ್ ಶೆಟ್ಟಿ, ರಾಘವೇಂದ್ರ ಕಾರಂತ್, ತಂಡದ ನೃತ್ಯ ಕಲಾವಿದರು ಹಾಗೂ ಪೋಷಕರು ಉಪಸ್ಥಿತರಿದ್ದರು. ಇದನ್ನೂ ಓದಿ :ಗರ್ಭಕಂಠದ ಕ್ಯಾನ್ಸರ್ : ಮಹಿಳೆಯರಲ್ಲಿ ಸಾಮಾನ್ಯವಾದರೂ ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿದೆ. ಇದಕ್ಕೆ ಕಾರಣಗಳು, ಲಕ್ಷಣಗಳು, ಲಸಿಕೆ, ಪರೀಕ್ಷೆ ಮತ್ತು ಸರಳ ಚಿಕಿತ್ಸಾ ವಿಧಾನಗಳ ಬಗ್ಗೆ ಇಲ್ಲಿ ತಿಳಿಯಿರಿ.
