ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಇವರ ಸಹಯೋಗದೊಂದಿಗೆ, ನಾರಾಯಣ ಗುರುಗಳ ಕುರಿತಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ
ಪ್ರೌಢಶಾಲಾ ವಿಭಾಗ
ಪ್ರಥಮ ಕು. ಧನುಶ್ರೀ ಸಿದ್ಧಕಟ್ಟೆ
ದ್ವಿತೀಯ ಕು. ಅಪೇಕ್ಷ ಸಿದ್ಧಕಟ್ಟೆ
ತೃತೀಯ ಪ್ರಗತಿ ಮಾಣಿ
ಪ್ರಾಥಮಿಕ ವಿಭಾಗ
ಪ್ರಥಮ ನಿನಾದ್ ಕೈರಂಗಳ
ದ್ವಿತೀಯ ದೀಕ್ಷಾ ಸುವರ್ಣ ಬೋಳಂತೂರು
ತೃತೀಯ ವಿದ್ಯಾ ಸುವರ್ಣ ಬಂಟ್ವಾಳ
ವಿಜೇತರಾಗಿದ್ದಾರೆ .
ವಿಜೇತರಿಗೆ ನಾರಾಯಣ ಗುರು ವಸತಿಶಾಲೆ ಪೂಂಜಾಲಕಟ್ಟೆಯಲ್ಲಿ ದಿನಾಂಕ: 20/08/2024ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ನಾರಾಯಣ ಗುರು ಜಯಂತಿಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಯುವವಾಹಿನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.