ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಂಭೂರು ಇದರ ವತಿಯಿಂದ ನರಿಕೊಂಬು ಗ್ರಾಮದ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಾಟಿ ಇಲ್ಲಿ ಶಾಲಾ ಅಕ್ಷರ ದಾಸೋಹದ ವಠಾರ ಹಾಗೂ ಶಾಲಾ ವಠಾರ, ಅಂಗನವಾಡಿ ವಠಾರ ಸ್ವಚ್ಛತೆ ಗೊಳಿಸಲಾಯಿತು.

ಪ್ರಾಥಮಿಕ ಶಾಲೆ ನಾಟಿ ಇಲ್ಲಿ ಶಾಲಾ ಅಕ್ಷರ ದಾಸೋಹದ ವಠಾರ ಹಾಗೂ ಶಾಲಾ ವಠಾರ, ಅಂಗನವಾಡಿ ವಠಾರ ಸ್ವಚ್ಛತೆ ಗೊಳಿಸಲಾಯಿತು.

ಈ ಸಂದರ್ಭ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕಿ ಲಕ್ಷ್ಮಿ, ಘಟಕ ಪ್ರತಿನಿಧಿ ಕೃಷ್ಣಪ್ಪ ನಾಯ್ಕ, ಘಟಕದ ಸದಸ್ಯರುಗಳಾದ ವಾಮನ್ ಕುಲಾಲ, ಪುರುಷೋತ್ತಮ, ವಿಠ್ಠಲ್ ಕೋಟ್ಯಾನ್, ಹರೀಶ್, ನಿತೇಶ್ ಎನ್, ನಿತೇಶ್ ಸಾಲ್ಯಾನ್, ಉಮೇಶ್, ಸನತ್, ಪ್ರಕಾಶ್ ಎಂ, ವಾಮನ, ಪ್ರಕಾಶ್ ನಾಟಿ, ಪ್ರೇಮಲತಾ,ಬಬಿತ, ಸುರೇಶ್, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮಕ್ಕಳ ಪೋಷಕರು, ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.