ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ನೂತನ ದಾರಿಗೋಪುರ (ದ್ವಾರ) ನಿರ್ಮಾಣದ ಅಪೇಕ್ಷೆ ದೇವರ ಕೃಪೆಯಿಂದ ಈಡೇರಿದೆ..
ಕ್ಷೇತ್ರಕ್ಕೆ ಇದು ಮಹತ್ವದ ಕೊಡುಗೆಯಾಗಿದೆ.
.ನಿರ್ಮಾಣ ಕಾರ್ಯದಲ್ಲಿ ಕೊಡುಗೆ ನೀಡಿದ, ಜಮೀನು ನೀಡಿದ, ಆರ್ಥಿಕ ಸಹಾಯ ನೀಡಿದ, ಸೇವಾ ಕಾರ್ಯದಲ್ಲಿ ತೊಡಗಿದ ಎಲ್ಲರಿಗೆ, ಹಾಗೂ ಸಕಾಲಿಕವಾಗಿ ಕಾಮಗಾರಿ ಮುಗಿಸಿಕೊಟ್ಟಿರುವ ಕ್ಷೇತ್ರದ ಕಾರ್ಯದರ್ಶಿ ಮನೋಜ್ ಕೇದಿಗೆ ಮತ್ತು ಆಡಳಿತ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ, ಮಾರ್ಗದರ್ಶನ ನೀಡಿದ ಕ್ಷೇತ್ರದ ತಂತ್ರಿವರ್ಯರಿಗೆ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ
ರಾಜ್ ಬಂಟ್ವಾಳ್
ಅಧ್ಯಕ್ಷರು