ಬಂಟ್ವಾಳ: ಕಡೇಶಿವಾಲಯ ದಾದುಕೋಡಿ ಸಂಪೋಳಿ ರಸ್ತೆ ಕಾಂಕ್ರೆಟಿಕರಣಕ್ಕೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ 10 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇಂದು ಗುದ್ದಲಿ ಪೂಜೆ ನಡೆಸಲಾಯಿತು. ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್: ಈ ದಿನದಂದು ಬರಲಿದೆ PM Kisan ಯೋಜನೆಯ 2 ಸಾವಿರ ರೂಪಾಯಿ ಹಣ

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಆರ್ ಚೆನ್ನಪ್ಪ ಕೋಟ್ಯಾನ್, ದ. ಕ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಮ್ಟೂರ್ , ಗೊಳ್ತಾ ಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿನರಾಜ ಕೋಟ್ಯಾನ್,ಕಾರ್ಯದರ್ಶಿ ಶರತ್ ಶೆಟ್ಟಿ ಅಮೈ.ಕಡೇಶಿವಾಲಯ ಶಕ್ತಿ ಕೇಂದ್ರದ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಂಗದಡಿ . ಬೂತು164ರ ಅಧ್ಯಕ್ಷರಾದ ವಿಜೀತ್ ಸಂಪೋಳಿ, ಹಿರಿಯರಾದ ಶ್ರೀನಿವಾಸ ಹೆಬ್ಬಾರ್ ಸಂಪೋಳಿ. ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿದ್ಯಾಧರ ರೈ. ನಿರ್ದೇಶಕರಾದ ಲೋಕನಾಥ ಪೂಜಾರಿ ತಿಮರಾಜೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಬನಾರಿ,ಮಾಜಿ ಉಪಾಧ್ಯಕ್ಷರಾದ ಸುರೇಂದ್ರ ರಾವ್ ನೆಕ್ಕಿಲಾಡಿ, ನಿಕಟ ಪೂರ್ವ ಅಧ್ಯಕ್ಷರಾದ ಭಾರತಿ ಎಸ್ ರಾವ್, ಉಪಾಧ್ಯಕ್ಷರಾದ ಸುರೇಶ್ ಕನ್ನೊಟ್ಟು.ಮತ್ತು ಬಿಜೆಪಿ ಕಾರ್ಯಕರ್ತರಾದ ಗಣೇಶ್ ನಾಯ್ಕ್ ಸಂಪೋಳಿ.ಸುಂದರ ಶೆಟ್ಟಿ. ಮತ್ತು ಸ್ಥಳೀಯರು ಹಾಜರಿದ್ದರು.