ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವತಿಯಿಂದ ಅಸೌಖ್ಯ ಹಾಗೂ ಆರ್ಥಿಕವಾಗಿ ಅಸಕ್ತರಾಗಿರುವ ಬಡ ಕುಟುಂಬದ ಚಂದಪ್ಪ ಕುರ್ಚಿಪಳ್ಳ ಹಾಗೂ
ಶ್ರೀಮತಿ ಶೋಭಾ ನಾಯ್ಕ ವೀರಮಾರುತಿ ನಗರ ಇವರುಗಳಿಗೆ ಶ್ರೀ ರಘುನಾಥ ಸೋಮಯಾಜಿ ಅವರ ನೇತೃತ್ವದಲ್ಲಿ ಸಹಾಯಧನ ವಿತರಿಸಲಾಯಿತು.  ಇದನ್ನೂ ಓದಿ :ವಿಟ್ಲ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ವಾರ್ಷಿಕೋತ್ಸವದಲ್ಲಿ ವರದಿ ವರ್ಷದ 501 ನೇ ಸದಸ್ಯರ ಸೇರ್ಪಡೆ

ಈ ಸಂದರ್ಭದಲ್ಲಿ ಲೋಕೇಶ್ ನರಹರಿ, ಭುವನೇಶ್ ಮೊಗರ್ನಾಡ್, ಪ್ರೇಮ್ ನಾಥ್ ಶೆಟ್ಟಿ ಅಂತರ, ನವೀನ್ ಕುಮಾರ್ ಮಾಣಿ ಮಜಲು  ಉಪಸ್ಥಿತರಿದ್ದರು. ಇದನ್ನೂ ಓದಿ :ಭಾರತದ CDSCO ಗುಣಮಟ್ಟ ಪರೀಕ್ಷೆಯಲ್ಲಿ 112 ಔಷಧಿ ಕಳಪೆ, ಖರೀದಿಸುವ ಮುನ್ನ ತಿಳಿದಿರಲಿ