ಬಂಟ್ವಾಳ : ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ಕ್ಷೇತ್ರದಲ್ಲಿ ಅ. 14 ರಂದು ನವರಾತ್ರಿ ಚೌತಿ ಪ್ರಯುಕ್ತ ಶ್ರೀ ಗುರು ಗಣಪತಿ ಆರಾಧನೆ, ಗಣಹೋಮವು ಕ್ಷೇತ್ರದ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ರಾಜ್ ಬಂಟ್ವಾಳ್ ನೇತೃತ್ವದಲ್ಲಿ ಕ್ಷೇತ್ರದ ತಂತ್ರಿ, ಕೇಶವ ಶಾಂತಿ ಪೌರೋಹಿತ್ಯದಲ್ಲಿ ನಡೆಯಿತು. ,ಇದನ್ನೂ ಓದಿ : ಏರಮಲೆ ಕ್ಷೇತ್ರದಲ್ಲಿ 12 ಕಾಯಿ ಗಣಹೋಮ
ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ಕ್ಷೇತ್ರದಲ್ಲಿ ನವರಾತ್ರಿ ಚೌತಿ ಪ್ರಯುಕ್ತ ಶ್ರೀ ಗುರು ಗಣಪತಿ ಆರಾಧನೆ, ಗಣಹೋಮ
