ಮಾಣಿ – ಸಂಸದರು ಮತ್ತು ಬಂಟ್ವಾಳ ಶಾಸಕರ ಭೇಟಿ Posted by Pavithra Bardel | Jan 27, 2024 | ಸುದ್ದಿ | 0 | ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಮತ್ತು ಮಾಣಿಗುತ್ತು ಭಂಡಾರ ಚಾವಡಿಯ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಕಾಲಾವಧಿ ಮೆಚ್ಚಿ ಜಾತ್ರಾ ಮಹೋತ್ಸವಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಗಂಧ ಪ್ರಸಾದ ಸ್ವೀಕರಿಸಿದರು.