ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿಯಾಗಿರುವ ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಬರೆದಿರುವ ಕಂಬಳ ಲೋಕ ಭಾಗ ೨ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ.ವಿ ಹೆಗ್ಗಡೆ ದಂಪತಿ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ನಿತ್ಯಾನಂದ ಶೆಟ್ಟಿ ಉಪಸ್ಥಿತಿತರಿದ್ದರು.


ಪುಸ್ತಕದಲ್ಲಿ ಕೋಣಗಳ ಮಾಲಕರು,ಓಟಗಾರರು, ಕಂಬಳ ಛಾಯಾಗ್ರಹಕರು,ಉದ್ಘೋಷಕರು,ಕೋಣಗಳನ್ನು ಬಿಡಿಸುವವರು,ಅಲಂಕಾರಿಕ ಪರಿಕರಗಳನ್ನು ತಯಾರಿಸುವವರು ಹಾಗೂ ಕಂಬಳ ಕೂಟಗಳಲ್ಲಿ ಸಾಧನೆ ಮಾಡುತ್ತಿರುವ ಸಾಧಕರ ಯಶೋಗಾಥೆಯನ್ನು ಬರೆಯಲಾಗಿದೆ