ಯೆನೆಪೋಯ ಸರ್ಕಲ್ ಉದ್ಘಾಟನೆ Posted by Pavithra Bardel | Jan 28, 2024 | ಸುದ್ದಿ | 0 | ಉಳ್ಳಾಳ ಕ್ಷೇತ್ರ ವ್ಯಾಪ್ತಿಯ ನಾಟೆಕಲ್ ನಲ್ಲಿ ನಿರ್ಮಾಣಗೊಂಡ ಯೆನೆಪೋಯ ಸರ್ಕಲ್ ನ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರೊಂದಿಗೆ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಿದರು.