ಮಾಜಿ ಸಿ.ಎಂ. ಮನೆಯಲ್ಲಿ ಶ್ರೀ ರಾಮನ ಆರಾಧನೆ Posted by Pavithra Bardel | Jan 22, 2024 | ಜಿಲ್ಲೆ, ಬಂಟ್ವಾಳ, ರಾಜ್ಯ, ರಾಷ್ಟ್ರೀಯ, ಸುದ್ದಿ | 0 | ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಯಲ್ಲಿ ಬೆಂಗಳೂರಿನ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಶ್ರೀ ರಾಮನ ಆರಾಧನೆ ಹಾಗೂ ವಿಶೇಷ ಪೂಜೆ ನೆರವೇರಿಸಿದರು.