ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಲೀಲಾ ಕೃಷ್ಣಪ್ಪ ಇವರ ಮಗನಾಧ ಹರೀಶ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು. ಅವರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ಸಹಾಯಧನ 25 ಸಾವಿರ ರೂಪಾಯಿ ನೀಡಲಾಯಿತು. ಇದನ್ನೂ ಓದಿ : ದೇಶಮಟ್ಟದಲ್ಲಿ ಎನ್ ಡಿ ಆರ್ ಎಫ್ ತಂಡದ ರೀತಿ ಗ್ರಾಮಮಟ್ಟದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ತಂಡ ಪ್ರಾಮುಖ್ಯತೆ ಪಡೆದಿದೆ – ಕಮಾಂಡರ್ ಶಾಂತಿಲಾಲ್ ಜಟಿಯಾ
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕ ಸುಕರಾಜ್, ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ ,ಶೌರ್ಯ ವಿಪತ್ತು ಕಲ್ಲಡ್ಕ ಘಟಕ ಅಧ್ಯಕ್ಷ ಮಾದವ ಸಾಲಿಯಾನ್, ಸೇವಾಪ್ರತಿನಿಧಿ ಗಳಾದ ವಿದ್ಯಾ, ಗಣೇಶ್, ವಿಜಯ ಲಕ್ಷ್ಮಿ, ಒಕ್ಕೂಟ ಅಧ್ಯಕ್ಷೆರುಗಳಾದ ಮಮತಾ ಉಮಾವತಿ,,ಮಮತಾ, ಒಕ್ಕೂಟದ ಪದಾಧಿಕಾರಿಗಳು ಉಷಾ,ಬೇಬಿ ,ಸಂತೋಷ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಎಸ್.ವಿ.ಎಸ್. ಆರ್ಮಿವಿಂಗ್ (ಜೆಡಿ/ಜೆಡ್ಲ್ಯೂ) ಎನ್.ಸಿ.ಸಿ. ಘಟಕ ಪ್ರಾರಂಭಿಸಲು ಅನುಮತಿ
ಇದನ್ನೂ ಓದಿ : ಮಾರಕ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಹುಡುಗಿಗೆ ಬೇಕಿದೆ ಸಹಾಯದ ಹಸ್ತ