ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಡಿಬಾಗಿಲಿನ ಸಂಗಮ ಯುವಕ ಮಂಡಲ ವತಿಯಿಂದ ಸಂಘದ ಕಟ್ಟಡದ ಪರಿಸರದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಮಾಡಿದರು. ಯುವಕ ಸಂಘದ ಅಧ್ಯಕ್ಷ ತಿರುಮಲೇಶ್ವರ,ಸಂಘಟನಾ ಕಾರ್ಯದರ್ಶಿ ಗೋಪಾಲ ನಾಯ್ಕ ಭೀಮಾವರ ಅವರ ಮುಂದಾಳತ್ವದಲ್ಲಿ ಶ್ರಮಸೇವೆ ನೆರವೇರಿತು.

ಕೇಪು ಗ್ರಾಮದ ಪಡಿಬಾಗಿಲಿನ ಸಂಗಮ ಯುವಕ ಮಂಡಲ ವತಿಯಿಂದ ಸಂಘದ ಕಟ್ಟಡದ ಪರಿಸರದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಮಾಡಿದರು. ಯುವಕ ಸಂಘದ ಅಧ್ಯಕ್ಷ ತಿರುಮಲೇಶ್ವರ,ಸಂಘಟನಾ ಕಾರ್ಯದರ್ಶಿ ಗೋಪಾಲ ನಾಯ್ಕ ಭೀಮಾವರ ಅವರ ಮುಂದಾಳತ್ವದಲ್ಲಿ ಶ್ರಮಸೇವೆ ನೆರವೇರಿತು.