ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗ ಸಂಪದ ತಂಡದಿಂದ ನಿನ್ನೆ ಸಂಜೆ ಏರ್ಪಡಿಸಿದ್ದ ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಏಕಪಾತ್ರ ಅಭಿನಯದ ‘ಶಮಿಷ್ಟೇ’ ನಾಟಕ ಪ್ರದರ್ಶನಕ್ಕೆಗೃಹ ಸಚಿವರಾದ ಡಾ|ಜಿ.ಪರಮೇಶ್ವರ ಅವರು  ಚಾಲನೆ ನೀಡಿ, ರಂಗ ಸಂಪದ ತಂಡಕ್ಕೆ ಶುಭ ಹಾರೈಸಿದರು. ಇದನ್ನೂ  ಓದಿ :ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಚಳವಳಿಗಾರರ ಸಮಿತಿ ಆಯೋಜಿಸಿದ್ದ ಜನರಾಜ್ಯೋತ್ಸವ -2025

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಕೆ‌.ಎನ್‌.ರಾಜಣ್ಣ ಅವರು, ಪ್ರಜಾ ಪ್ರಗತಿ ಪತ್ರಿಕೆಯ ಸಂಪಾದಕ ಡಾ. ಎನ್.ನಾಗಣ್ಣ ಹಾಗೂ ರಂಗಸಂಪದ ತಂಡದ ರಂಗಾಸಕ್ತರು ಉಪಸ್ಥಿತರಿದ್ದರು.