ಫರಂಗಿಪೇಟೆ ಶ್ರೀ ಮುಖ್ಯಪ್ರಾಣ ಪ್ರಗತಿ ಬಂಧು ಸಂಘದ ಸದಸ್ಯರಾದ ಭವಾನಿ ಶಂಕರ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅವರಿಗೆ ರೂ 20,000 /- ಮೊತ್ತವನ್ನು ಸಹಾಯಧನವಾಗಿ ವಿತರಿಸಲಾಯಿತು.

ಈ ಸಂದರ್ಭ ದಿನೇಶ್ ಪರಂಗಿಪೇಟೆ, ಒಕ್ಕೂಟ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತುಂಬೆ, ವಲಯದ ಮೇಲ್ವಿಚಾರಕರಾಕಿ ಮಮತಾ ಹಾಗೂ ಪರಂಗಿಪೇಟೆ ಸುಜೀರ್ ಸೇವಾ ಪ್ರತಿನಿಧಿಗಳಾದ ಅಮಿತಾ ಮತ್ತು ಮಲ್ಲಿಕಾ ಉಪಸ್ಥಿತರಿದ್ದರು.