ಬಿ.ಸಿ. ರೋಡ್ ಸ್ಮಾರ್ಟ್ ಸಿಟಿ ಕಟ್ಟಡದ ಒಂದನೇ ಮಹಡಿಯಲ್ಲಿ ಶ್ರೀಮತಿ ಉಷಾ ಕಮಲಾಕ್ಷ ಪಂಜಿಕಲ್ಲು ಅವರ ಮಾಲಕತ್ವದ “ಅಲಂಕಾರ್ ಕಲಾ ಆರ್ಟ್ಸ್ “ಫೆ.4 ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ವಿವಿಧ ರೀತಿಯ ವೇಷ ಭೂಷಣಗಳು, ಭರತನಾಟ್ಯ, ಛದ್ಮವೇಷಕ್ಕೆ ಸಂಬಂಧಪಟ್ಟ ಬಟ್ಟೆ, ಆಭರಣಗಳು, ಹಾಗೂ ಮದುಮಗಳ ಬಾಡಿಗೆ ಆಭರಣಗಳು ಲಭ್ಯವಿದೆ