ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ದೀಪ ಪ್ರಜ್ವಲನೆ Posted by Pavithra Bardel | Jan 25, 2024 | ಸುದ್ದಿ | 0 | ಬಂಟ್ವಾಳ: ಅಯೋಧ್ಯೆ ಶ್ರೀರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಹಸ್ರ ಅಡಿಗೂ ಹೆಚ್ಚು ಎತ್ತರದ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿಭದ್ರಕಾಳಿ ದೇವಸ್ಥಾನದಲ್ಲಿ ಜ. 22 ರಂದು ರಾತ್ರಿ ವಿಶೇಷ ದೀಪ ಪ್ರಜ್ವಲನೆ ನಡೆಯಿತು. ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.