ಕುಂಬ್ರದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ Posted by Pavithra Bardel | Jan 18, 2024 | ಜಿಲ್ಲೆ, ಬಂಟ್ವಾಳ, ರಾಜ್ಯ, ರಾಷ್ಟ್ರೀಯ, ಸುದ್ದಿ | 0 | ಕುಂಬ್ರದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿದರು. ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು ಉಪಸ್ಥಿತರಿದ್ದರು.