ಚಂದನ-ಬೆಳ್ಳಿ-ಬಂಗಾರದ ಮೊಗ ಇರುವ ಶ್ರೀ ಉಳ್ಳಾಲ್ತಿ ಅಮ್ಮನವರ ಏಕೈಕ ಕ್ಷೇತ್ರ ಅನಂತಾಡಿ.
ಬಂಟ್ವಾಳ:  ಈ ಬಾರಿ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ದಿನಾಂಕ: 02-03-2026ನೇ ಸೋಮವಾರದಂದು ರಾತ್ರಿ ಭಂಡಾರಯೇರಿ, ಮಾರನೇ ದಿನ ಹುಣ್ಣಿಮೆಯಂದು, ದಿನಾಂಕ: 03-03-2026ನೇ ಮಂಗಳವಾರ ಸಮಯ ಬೆಳಿಗ್ಗೆ 9:00 ಗಂಟೆಗೆ ಶ್ರೀ ಉಳ್ಳಾಲ್ತಿ ಅಮ್ಮನಿಗೆ ಸಂಭ್ರಮ ಸಡಗರದ ಮೆಚ್ಚಿ ಜಾತ್ರೆ ನಡೆಯಲಿರುವುದು.

ಭಕ್ತಾಭಿಮಾನಿಗಳಿಗೆ ಆದರದ ಸ್ವಾಗತ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.  ಇದನ್ನೂ ಓದಿ : ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ