ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಮಸೇತುವಿನ ಆರಂಭದ ಸ್ಥಳವಾದ ಅರಿಚಲ್ ಮುನೈಗೆ ಭೇಟಿ ನೀಡಿದರು.

ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:

“ಪ್ರಭು ಶ್ರೀರಾಮನ ಜೀವನದಲ್ಲಿ ವಿಶೇಷ ಮಹತ್ವವನ್ನು ಹೊಂದಿರುವ ಅರಿಚಲ್ ಮುನೈನಲ್ಲಿ ಇರುವ ಅವಕಾಶ ನನಗೆ ಸಿಕ್ಕಿತು. ಇದು ರಾಮಸೇತುವಿನ ಆರಂಭದ ಹಂತವಾಗಿದೆ.