ಬಂಟ್ವಾಳ: ವಾಮದಪದವು ಬಸ್ತಿಕೋಡಿ ಪಿಲಿಮೊಗರು ಗ್ರಾಮದ ಶ್ರೀ ಸತ್ಯ ಸಾರಮಾನಿ ಅಲೇರ ಪಂಜುರ್ಲಿ ದೈವ ಸಾನಿಧ್ಯದಲ್ಲಿ ದೈವಸ್ಥಾನದ ಪುನರ್ ನಿರ್ಮಾಣ ಪ್ರಯುಕ್ತ ನಡೆದ ಶಿಲಾನ್ಯಾಸ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪಿಲಿಮೊಗರು ಶಿಲಾನ್ಯಾಸ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ
