ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯ, ಮಂಗಳೂರು. ಇದರಆಶ್ರಯದಲ್ಲಿ ಮೇ.4ರಂದು ರ೦ದು ಅಭ್ಯಾಸದಲ್ಲಿ ನಿಖರತೆ: ಕೌಶಲ್ಯ ಮೌಲ್ಯಮಾಪನವನ್ನು ಸುಧಾರಿಸುವುದರ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಿತು.

ಡಾ.ಆರ್. ಶ್ರೀವಾಣಿ, ರ‍್ಸಿಂಗ್ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ,ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ,ಇವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಡಾ.ಶ್ರೀ ಪತಿ ರಾವ್ ಸಹಉಪಕುಲಪತಿ ,ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಇದರ ಗೌರವಾನ್ವಿತ ಅತಿಥಿಯಾಗಿದ್ದರು ಹಾಗು ಡಾ.ಲೀನಾ ಕೆ.ಸಿ. ಪ್ರಾಂಶುಪಾಲರು, ಯೆನೆಪೋಯ ರ‍್ಸಿಂಗ್ ಕಾಲೇಜು ,ಇವರು ಅಧ್ಯಕ್ಷತೆಯನ್ನು ವಹಿಸಿದ್ದರು . ಡಾ. ಪ್ರಿಯ ರೇಷ್ಮಾ ಅರಾನ್ಹ ,ಉಪಪ್ರಾಂಶುಪಾಲರು ,ಸಂಘಟನಾ ಅಧ್ಯಕ್ಷೆ ಹಾಗು ಶ್ರೀಮತಿ ಅಂಜು ಉಲ್ಲಾಸ್ , ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 80 ಪ್ರತಿನಿಧಿಗಳು ಭಾಗವಹಿಸಿದ್ದರು.