ಬಂಟ್ವಾಳ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ Posted by Pavithra Bardel | Dec 29, 2023 | ಜಿಲ್ಲೆ, ಬಂಟ್ವಾಳ, ಸುದ್ದಿ | 0 | ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ನೇಮಕಗೊಂಡು ಇಂದು ಬಂಟ್ವಾಳಕ್ಕೆ ಆಗಮಿಸಿದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಅಭಿನಂದಿಸಲಾಯಿತು.