ಬಂಟ್ವಾಳ: ನರಿಕೊಂಬು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಆ.8ರಂದು ನಡೆದ ವರಲಕ್ಷ್ಮೀ ಮಹಾಪೂಜೆಯನ್ನು ಕ್ಷೇತ್ರ ತಂತ್ರಿಗಳಾದ ಕೇಶವ ಶಾಂತಿ ನೆರವೇರಿಸಿದರು. ಕ್ಷೇತ್ರ ಅಧ್ಯಕ್ಷ ರಾಜ್ ಬಂಟ್ವಾಳ್,
ವ್ಯವಸ್ಥಾಪಕ ಸಂಜೀವ ಸಪಲ್ಯ, ಸಹ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ, ಗೌರವ ಅಧ್ಯಕ್ಷ ಭುವನೇಶ್ವರ ಸಪಲ್ಯ ಮತ್ತು ನೂರಾರು ಸಂಖ್ಯೆಯ ಭಕ್ತರು, ಪ್ರಮುಖರು ಉಪಸ್ಥಿತರಿದ್ದರು. ಇದನ್ನೂ ಓದಿ : ಆ.19 ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ವರಲಕ್ಷ್ಮೀ ಮಹಾಪೂಜೆ
