ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಬಾಳ್ತಿಲ ಮಹಾಶಕ್ತಿ ಕೇಂದ್ರದ ವತಿಯಿಂದ ಬೂತು ಸಂಖ್ಯೆ 158 ರ ಕಶೆಕೋಡಿ ಶ್ರೀ ಲಕ್ಶ್ಮಿವೆಂಕಟರಮಣ ಕ್ಷೇತ್ರದಲ್ಲಿ ಮಾನ್ಯ ನರೇಂದ್ರ ಮೋದಿಜಿಯವರ ಕರೆಯಂತೆ ಸ್ವಚ್ಛಚಾ ಅಭಿಯಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ಬಾಳ್ತಿಲ ಶಕ್ತಿಕೇಂದ್ರದ ಅಧ್ಯಕ್ಷರಾದ ps ಮೋಹನ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕ್ರಷ್ಣಪ್ಪ ಪೂಜಾರಿ. ಕ್ಷೇತ್ರ ಪದಾಧಿಕಾರಿ ಮಮತ, ಮಾಜಿ ಅಧ್ಯಕ್ಷರಾದ ಹಿರಾನ್ಮಯಿ, ಪ್ರಮುಖರಾದ ಗೋಪಾಲ್ ಶೆಣೈ, ಕಿಶೋರ್ ನೆರಳಕೋಡಿ, ಹರೀಶ್ ಕಲ್ಲಡ್ಕ, ವೆಂಕಟ್ರಯಿ ಪ್ರಭು ಪೂರ್ಲಿಪ್ಪಾಡಿ, ರಾಘವೇಂದ್ರ ಕಶೆಕೋಡಿ, ವಿಶ್ವನಾಥ್ ಕಶೆಕೋಡಿ, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.