ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ೧೧೮ ವಿದ್ಯಾರ್ಥಿಗಳು ಹಾಜರಾಗಿದ್ದು, ೪೦ ವಿದ್ಯಾರ್ಥಿಗಳು ವಿಶಿಷ್ಟ ಪ್ರಥಮ ಶ್ರೇಣಿ, ೩೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆ ಶೇ. ೧೦೦ ಫಲಿತಾಂಶ ಪಡೆದುಕೊಂಡಿದೆ.

1. ಅನ್ವಿತ್ ಎಸ್. 619/625(99.04%)

2. ತರುಣ್ ಪೂಜಾರಿ  613/625(98.08%)

3.ಶಿಫಾನಿ ರುತ್ ಪಿಂಟೋ 610/625(97.60%)

4.ಕೀರ್ತನಾ ಪಿ. ನಾಯಕ್. 608/625(97.28%)

5.ನಂದಿತಾ ಪೈ ಎಚ್. 608/625(97.28%)

6.ತನಿಷ್ಕಾ ಜಯರಾಜ್ ಬಂಗೇರ 606/625(96.96%)

7.ಅನನ್ಯ ಪಿ. ಆರ್ 605/625(96.80%)

8.ಚಿರಾಗ್ ರಾಜ್ 604/625(96.64%)

9.ನಿಧಿ ಸಿ ಎಂ.604/625(96.64%)

10. ಶ್ರೀತಲ್ ಪಿ. ಎಸ್. ಸಾಲ್ಯಾನ್ 602/625(96.32%)

11. ಅನ್ವಿತಾ ಎ. ಎಂ 600/625(96.00%)

12.ಹೃತಿಕಾ ಯು. 599/625(95.84%)

13ಪೂರ್ವಿ ಎಸ್. ಸುವರ್ಣ599/625(95.84%)

14.ದೀಕ್ಷಾ ಬಿ 598/625(95.68%)

15. ಬಿ ಅನಿರುದ್ಧ್ ಬಾಳಿಗ 595/625(95.2%)

16.ಮಾನಸ ಎಂ. ಕೆ 595/625(95.2%)

17. ಸಮರ್ಥ್ ಜಿ. ಕೊಟ್ಟಾರಿ 593/625(94.88%)

18.ತ್ರೀಶಾ ದುರ್ಗಾಪ್ರಸಾದ್ ಶೆಟ್ಟಿ 92/625(94.72%)ಅಂಕ ಪಡೆದಿದ್ದಾರೆ.

ಇವರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಎಸ್‌ವಿಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.