ನೈರುತ್ಯ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಪ್ರಯುಕ್ತ ಸಿದ್ದಕಟ್ಟೆ ಡಿಗ್ರಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಮತ ಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಡಲ ಕೋಶಧಿಕಾರಿ ಪ್ರಕಾಶ್ ಅಂಚನ್, ರಾಯಿ ಪಂಚಾಯತ್ ಅಧ್ಯಕ್ಷರಾದ ಸಂತೋಷ್, ಸಹ ಸಂಚಾಲಕರಾದ ಸುರೇಶ್ ಕೋಟ್ಯಾನ್, ಪ್ರಮುಖರಾದ ರತ್ನಕುಮಾರ್ ಚೌಟ, ಸತೀಶ್ ಪೂಜಾರಿ, ಸುರೇಶ್ ಸಿದ್ದಕಟ್ಟೆ ಉಪಸ್ಥಿತಿಯಿದ್ದರು.