ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನ ಆಲಂಪುರಿ ಸಾಲುಮರ ತಿಮ್ಮಕ್ಕ ಉದ್ಯಾನವನದಲ್ಲಿ ಗಿಡ ನಾಟಿ ಮಾಡಿದ ಗಿಡಗಳನ್ನು ಆರೈಕೆ ಶ್ರಮದಾನ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶೌರ್ಯ ಘಟಕ ಕಾಡಬೆಟ್ಟು ವಗ್ಗ ಸದಸ್ಯರುಗಳಾದ ರೇಖಾ, ಪ್ರವೀಣ್, ಸಂಪತ್ ಶೆಟ್ಟಿ , ನಾರಾಯಣ್ ಶೆಟ್ಟಿ, ಮಹಾಬಲ ರೈ , ಜನಾರ್ಧನ , ಮೋಹನಂದ , ಶಶಿಕಲಾ , ಅಶೋಕ್ ಬೋಲ್ಮರು , ರೋಹಿತ್ , ಪವಿತ್ರ ಮದ್ವ , ಜಯಮಾಲಾ , ಪವಿತ್ರ ಕಾಡವಬೆಟ್ಟು , ಲಕ್ಷ್ಮಣ್, ಪಾಲ್ಗೊಂಡಿದ್ದರು.