ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಂಟ್ವಾಳ ತಾಲೂಕಿನ ಕಾರಿಂಜೆಶ್ವರ ದೇವಸ್ಥಾನದಲ್ಲಿ ಶ್ರಮದಾನ ಸೇವೆ ಮಾಡಲಾಯಿತು.
ಈ ಕಾರ್ಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಘಟಕ ಪ್ರತಿನಿಧಿ ಪ್ರವೀಣ್, ಘಟಕ ಸಂಯೋಜಕಿ ರೇಖಾ.ಪಿ, ಸದಸ್ಯರಾದ ಸಂಪತ್ ಶೆಟ್ಟಿ, ನಾರಾಯಣ್ ಶೆಟ್ಟಿ, ಮಹಾಬಲ ರೈ, ರೋಹಿತ್, ಜನಾರ್ದನ , ಅಶೋಕ ಬೋಲ್ಮರ್, ಅಶೋಕ್ ಹಾರೊದ್ದು, ಮೋಹನಂದ, ನಾರಾಯಣ ಪೂಜಾರಿ , ರಮೇಶ್ ಪಾಲ್ಗೊಂಡಿದ್ದರು.