ಶಂಭೂರು ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ Posted by Pavithra Bardel | Jan 17, 2024 | ಜಿಲ್ಲೆ, ಬಂಟ್ವಾಳ, ಸುದ್ದಿ | 0 | ಶಂಭೂರು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಆನಂದ ಶಂಭೂರು ಇವರ ನೇತೃತ್ವದಲ್ಲಿ ಜರುಗಿತು.