ಸರಪಾಡಿ- ಸಂಸದ ನಳಿನ್ ಕುಮಾರ್ ಕಟೀಲು ಭೇಟಿ Posted by Pavithra Bardel | Dec 28, 2023 | ಬಂಟ್ವಾಳ, ಸುದ್ದಿ | 0 | ಸರಪಾಡಿ ಪೆರಿಯಪಾದೆ ಶ್ರೀ ದುಗಲಾಯ, ಕೊಡಮಣಿತ್ತಾಯ ಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶೋತ್ಸವ ಮತ್ತು ನೇಮೋತ್ಸವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.