ಬಂಟ್ವಾಳ: ಡಾಕ್ಟರ್ ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬಿ ಆರ್ ಎಂ ಪಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಸಾಕ್ಷಿ ಡಿ ಶೆಟ್ಟಿ ಶೇಕಡ 81.25 % ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಲ್ಲಡ್ಕ ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆಯಾಗಿರುವ ಸಾಕ್ಷಿ ಬೆಂಗ್ರೋಡಿ ದಯಾನಂದ ಶೆಟ್ಟಿ ಬರೆಂಜ ಬೈಲುಗುತ್ತು ದೀಪಿಕಾ ದಂಪತಿಯ ಪುತ್ರಿ.
ಸಾಕ್ಷಿ ಡಿ. ಶೆಟ್ಟಿ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
