ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ಜಾತ್ರೆಯ ಪೂರ್ವಭಾವಿಯಾಗಿ ನಡೆಯುವ ದೈವದ ದೊಂಪದ ಬಲಿ ನೇಮೋತ್ಸವ ಇವತ್ತು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು.
ಗಿಳಿಕಿಂಜತಾಯಿ ದೈವದ ನೇಮದ ನಂತರ ಕಲ್ಲುರ್ಟಿ ಕಲ್ಕುಡ ದೈವದ ನೇಮ ಜರಗಿತು, ಈ ಸಂದರ್ಭದಲ್ಲಿ ಸೇರಿದ ಎಲ್ಲರಿಗೂ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರಾ: ಚಿನ್ನಾ ಕಲ್ಲಡ್ಕ