ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 200 ಮೀಟರ್ ಟಿ12 ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕದ ಗೆಲುವಿಗೆ ಕ್ರೀಡಾಪಟುಗಲ ಸಿಮ್ರನ್ ಶರ್ಮಾ ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“#Paralympics2024 ರಲ್ಲಿ ಮಹಿಳೆಯರ 200ಮೀ ಟಿ12 ಸ್ಪರ್ಧೆಯಲ್ಲಿ ಕಂಚಿನ ಪದಕದ ಗೆಲುವಿಗಾಗಿ ಸಿಮ್ರನ್ ಶರ್ಮಾ ಅವರಿಗೆ ಅಭಿನಂದನೆಗಳು! ಅವರ ಯಶಸ್ಸು ಹಲವರಿಗೆ ಸ್ಫೂರ್ತಿ ನೀಡಲಿದೆ. ಔನ್ನತ್ಯ ಮತ್ತು ಕೌಶಲ್ಯದೆಡೆಗೆ ಅವರ ಬದ್ಧತೆ ಗಮನಾರ್ಹವಾಗಿದೆ.