ಬಂಟ್ವಾಳ: ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಜು. 14 ರಂದು ಚಂಡಿಕಾ ಹೋಮವು ಕ್ಷೇತ್ರದ ತಂತ್ರಿಗಳಾದ ಕೇಶವ ಶಾಂತಿ ಪೌರೋಹಿತ್ಯದಲ್ಲಿ ನಡೆಯಿತು.

ನರಿಕೊಂಬು ಗ್ರಾಮ ಏರಮಲೆ ಚಂಡಿಕಾ ಹೋಮ
ಆಡಳಿತ ಸಮಿತಿ ಅಧ್ಯಕ್ಷ ರಾಜ್ ಬಂಟ್ವಾಳ್, ವ್ಯವಸ್ಥಾಪಕ ಸಂಜೀವ ಸಪಲ್ಯ ಕೇದಿಗೆ, ಸಹ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ, ಸಮಿತಿ ಸದಸ್ಯ ಕೇಶವ ಪಲ್ಲತಿಲ, ಸೇವಾದಾರರಾದ ಅಜಿತ್, ಕಿರಣ್, ಸಂಕೇತ್ ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.