ನಮೋ ಯುವ ಮ್ಯಾರಥಾನ್
ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾದ ಶ್ರೀ ದೀರಾಜ್ ಮುನಿರಾಜ ಹಾಗು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಉಪಸ್ಥಿತಿಯಲ್ಲಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶಾಸಕರಾದ ಶ್ರೀ ಹರೀಶ್ ಪೂಂಜ ಹಾಗೂ ಶ್ರೀ ಸಂದೀಪ್ ರವಿ ಅವರೊಂದಿಗೆ ಬೆಳ್ತಂಗಡಿ ಮಂಡಲದ ಯುವ ಮೋರ್ಚಾದ ವತಿಯಿಂದ ನಡೆದ ನಮೋ ಯುವ ರನ್ ಮ್ಯಾರಥಾನ್ ಕಾರ್ಯಕ್ರಮ. ಇದನ್ನೂ ಓದಿ : ಸಂಘ-ಸಂಸ್ಥೆ ಸಂಘಟನೆ ಗಳನ್ನು ಕಟ್ಟುವುದು ಸುಲಭ ಉಳಿಸುವುದು ಕಷ್ಟ- ರಾಜೇಶ್ ನಾಯಕ್


