ಜಮ್ಮು-ಕಾಶ್ಮೀರದಲ್ಲಿ ಇಂದು ನಡೆದ (ಜೂ.21) ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಈ ವೇಳೆ ಹಲವು ಆಸನಗಳನ್ನು ಮೋದಿ ಪ್ರದರ್ಶಿಸಿದರು. ಪ್ರಧಾನಿಗೆ ಕಾಶ್ಮೀರದ ಜನತೆ ಸಾಥ್‌ ನೀಡಿದರು. ಸುಮಾರು 7 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಪ್ರಧಾನಿ ಜೊತೆ ಯೋಗ ಮಾಡಿದರು.