ಮೂಡನಡುಗೊಡು ಗ್ರಾಮದ ಕುಜ್ಲುಬೆಟ್ಟು ಶ್ರೀ ನಾಗಬ್ರಹ್ಮ,ಅಣ್ಣಪ್ಪ ಪಂಜುರ್ಲಿ,ಕೊಡಮಣಿತ್ತಾಯ,ಪಿಲಿಚಾಮುಂಡಿ,ರಕ್ತೇಶ್ವರಿ,ಮೈಸಂದಾಯ ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವದಲ್ಲಿ ದ.ಕ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾಗವಹಿಸಿದರು.