ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಮೇ. 12ರಂದು ಅನೇಕ ಸೀಮೆಯ ಒಡೆಯ ಶ್ರೀ ಕಾರಿಂಜೇಶ್ವರ ದೇವರಿಗೆ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಸೀಯಾಳ ಅಭಿಷೇಕ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಭಕ್ತರು ಭಾಗವಹಿಸಿ ಶ್ರೀ ಕಾರಿಂಜೇಶ್ವರನ ಅನುಗ್ರಹಕ್ಕೆ ಪತ್ರರಾಗಲು ಕ್ಷೇತ್ರದ ಪ್ರಕರಣೆ ತಿಳಿಸಿದೆ.
ಅಭಿಷೇಕಕ್ಕೆ ಬೇಕಾಗುವ ಸೀಯಾಳವನ್ನು ಭಕ್ತರು ದೇಗುಲಕ್ಕೆ ತಲುಪಿಸಬಹುದು.