ಮಂಗಳೂರು ಕುದ್ರೋಳಿ ದೇವಸ್ಥಾನ ಸಭಾಭವನದಲ್ಲಿ ನಡೆದ ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗ ಪ್ರಕಟಿತ ಅನಿತಾ. ಪಿ ತಾಕೊಡೆ ವಿರಚಿತ ಅನನ್ಯ ದ್ರಷ್ಟಾರ ಜಯ ಸಿ. ಸುವರ್ಣ

ಅವರ ಜೀವನ ಕಥನ ಸುವರ್ಣಯುಗ ಎಂಬ ಗ್ರಂಥ ಬಿಡುಗಡೆ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಭಾಗವಹಿಸಿದರು.