ನಿಧನ ಲಕ್ಷ್ಮೀ ಭಂಡಾರಿ Posted by Bantwala Isiri News | Mar 27, 2024 | ಬಂಟ್ವಾಳ | 0 | ಮೆಲ್ಕಾರ್ ರೆಂಗೇಲ್ (ಕುದ್ಮುಲ್)ನಿವಾಸಿ ದಿವಂಗತ ವಾಸು ಭಂಡಾರಿಯವರ ಧರ್ಮ ಪತ್ನಿ ಲಕ್ಷ್ಮೀ ಭಂಡಾರಿ ( 79ವರ್ಷ) ಅವರು ಮಾ.27ರಂದು ಬೆಳಗ್ಗೆ 8.30 ಕ್ಕೆ ನಿಧನರಾದರು. ಅವರು ಇಬ್ಬರು ಪುತ್ರರು. ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.