ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕುರಿಯಾಳ ಗ್ರಾಮದ ದುರ್ಗಾನಗರದಲ್ಲಿ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಯಿತು.

ಅಧ್ಯಕ್ಷರಾದ ಆರ್. ಚೆನ್ನಪ್ಪ ಕೋಟ್ಯಾನ್ ಶಕ್ತಿ ಕೇಂದ್ರದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದರು

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಅಧ್ಯಕ್ಷರಾದ ಆರ್. ಚೆನ್ನಪ್ಪ ಕೋಟ್ಯಾನ್ ಶಕ್ತಿ ಕೇಂದ್ರದ ಪ್ರಮುಖರನ್ನು ಉದ್ದೇಶಿಸಿ ಸಂಘಟನಾತ್ಮಕ ವಿಚಾರಗಳ ಬಗ್ಗೆ ಮಾತನಾಡಿ ಪ್ರಮುಖರ ಸಲಹೆ ಸೂಚನೆಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಹಿರಿಯರಾದ ಗೋವಿಂದ ಪ್ರಭು ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರ್ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟೇಶ್ ನಾವುಡ ಮತ್ತು ಪ್ರಮುಖರಾದ ಪ್ರದೀಪ್ ಮಾರ್ಲ ಕುಟಿಲ ಪ್ರಸನ್ನ ಭಂಡಾರಿ ಬಳ್ಳಿ ವೇದಾನಂದ ಕಾರಂತ್ ಮೇಗಿನ ಕುರಿಯಾಳ ಹರೀಶ್ ಶೆಟ್ಟಿ ಪಡು ರೂಪೇಶ್ ಕುಟಿಲ ಸುರೇಂದ್ರ ಶೆಟ್ಟಿ ಧರ್ಮಣ್ ಬಂಗೇರ ಸಂದೇಶ್ ದುರ್ಗಾನಗರ ಸಂದೇಶ್ ಸೀಮಾಸದನ ಅಶೋಕ್ ಪಾಪುದಡ್ಕ ಕುಶಾಲ್ ರಾಜ್ ದುರ್ಗಾನಗರ ಶ್ರೀಮತಿ ಯಶೋದ ಮೇಗಿನ ಕುರಿಯಾಳ ಶ್ರೀಮತಿ ಅಶ್ವಿನಿ ಶೆಟ್ಟಿ ನೋಡಾಜೆ ಶ್ರೀಮತಿ ಶ್ರೀದೇವಿ ಶಾಲಾಬಳ ಶ್ರೀಮತಿ ಸುಹಾಸಿನಿ ಪಾಪುದಡ್ಕ ಪ್ರಮುಖರು ಉಪಸ್ಥಿತರಿದ್ದರು.