ಕಾರ್ಗಿಲ್ ವಿಜಯೋತ್ಸವ
ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಮಧುಕರ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಯಾನಂದ ಪೆರಾಜೆ ಶ್ರೀರಾಮ ಪ್ರೌಢಶಾಲೆ ನಿವೃತ್ತಿ ಅಧ್ಯಾಪಕರು ಹಾಗೂ ಶ್ರೀಯುತ ಪ್ರಭಂಜನ್ ವಿವೇಕ ವಂಶಿ ಫೌಂಡೇಶನ್ ಮೈಸೂರು ಇದರ ಸಂಯೋಜಕರು, ಇವರು “ವಿದ್ಯಾರ್ಥಿಗಳಿಗಾಗಿ ಪುಸ್ತಕ” ಎಂಬ ಪುಸ್ತಕದ ಕುರಿತು ಮಾಹಿತಿಯನ್ನು ನೀಡಿದರು. ಇದನ್ನೂ ಓದಿ : ಕಲ್ಲಡ್ಕ : ಕಾರ್ಗಿಲ್ ಸಂಸ್ಮರಣೆ
ವೇದಿಕೆಯಲ್ಲಿ ನಲ್ಕೆಮಾರ್ ಶಾಲೆಯ ಶಿಕ್ಷಕಿಯಾದ ರೇಖಾರಾವ್ ಮತ್ತು ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು. ಶ್ರೀರಾಮ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ಅವರು ಕಾರ್ಗಿಲ್ ವಿಜಯ ದಿವಸದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಇದನ್ನೂ ಓದಿ : ಸರೋಜಾದೇವಿ ವೈಕುಂಠ ಸಮಾರಾಧನೆ – ಭಾಗಿಯಾದ ಸೆಲೆಬ್ರೆಟಿಗಳು
ಇದನ್ನೂ ಓದಿ : Superfoods for brain: ಈ ಆಹಾರಗಳು ನಿಮ್ಮ ಮೆದುಳನ್ನು ಆರೋಗ್ಯಕರವಾಗಿ, ಸ್ಮರಣಶಕ್ತಿಯನ್ನು ಚುರುಕಾಗಿಡುತ್ತವೆ