ಕಲ್ಲಡ್ಕ ಕಾವೇರಿ ವಾಣಿಜ್ಯ ಸಂಕೀರ್ಣದಲ್ಲಿ ಸಂಧ್ಯಾ ಅಶೋಕ್ ಆಳ್ವ ಮಾಲಕತ್ವದ ಸ್ಕಂದ ಹೋಮ್ ಡೆಕೊರ್ಸ್ ಶುಭಾರಂಭಗೊಂಡಿತು.

ಕಲ್ಲಡ್ಕ ಕಾವೇರಿ ವಾಣಿಜ್ಯ ಸಂಕೀರ್ಣದಲ್ಲಿ ಸಂಧ್ಯಾ ಅಶೋಕ್ ಆಳ್ವ ಮಾಲಕತ್ವದ ಸ್ಕಂದ ಹೋಮ್ ಡೆಕೊರ್ಸ್ ಶುಭಾರಂಭಗೊಂಡಿತು.

ಕಮಲ ಗುರುಸ್ವಾಮಿ ದೀಪ ಪ್ರಜ್ಜಲನೆ ಮಾಡುವ ಮೂಲಕ ಶುಭಾರಂಭಗೊಳಿಸಿ ಶುಭ ಹಾರೈಸಿದರು.

ಸಂಧ್ಯಾ ಅಶೋಕ್ ಆಳ್ವ ಮಾಲಕತ್ವದ ಸ್ಕಂದ ಹೋಮ್ ಡೆಕೊರ್ಸ್

ಈ ಸಂದರ್ಭದಲ್ಲಿ ಇಂಜಿನಿಯರ್ ಅರ್ಜುನ್ ಕೆ ಪೂಂಜ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ರೈ ಗೊಳ್ತಮಜಲು, ವಿಶ್ವನಾಥ ಆಳ್ವ ಬಂಡಾರ ಮನೆ, ಕೊರಗಪ್ಪ ಕೊಟ್ಟಾರಿ, ಚಂದನ್ ಆಳ್ವ, ಸಂಸ್ಥೆಯ ಮಾಲಕರ ಮಾತೃಶ್ರೀ ಜಾನಕಿ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಮಿತ ದರದಲ್ಲಿ ಉತ್ತಮ ಗುಣಮಟ್ಟದ ಮನೆಯ ಅಲಂಕಾರಗಳು ಕರ್ಟೈನ್ಸ್, ವಾಲ್ಪ್, ಮಾನ್ಸೂನ್ ಬೈಂಡ್ಸ್ ಎಲ್ಲಾ ವಿಧದ ಬೈಂಡ್‌ಗಳು,ಇಂಟೀರಿಯಾಕ್ ರಬ್ಬರ್ ಮ್ಯಾಟ್, ವಾಲ್‌ಪೇಪರ್‌ಗಳು, ಕೀಟಗಳ ಪರದೆ ಮರದ ನೆಲಹಾಸುಗಳು, ರಬ್ಬರ್ ಮ್ಯಾಟ್,
ಮಸೀದಿ ಕಾರ್ಪೆಟ್‌ಗಳು, ಹಸು ಚಾಪೆಗಳು, ಸೊಳ್ಳೆ ಪರದೆಗಳು, ವರ್ಟಿಕಲ್ ಬ್ಲೈಂಡ್‌ಗಳು, ಕಸ್ಟಮೈಜ್ ವಾಲ್‌ಪೇಪರ್‌ಗಳು ಆಸ್ಪತ್ರೆ ಟ್ರ್ಯಾಕ್, ರೋಮನ್ ಮತ್ತು ಕರ್ಟೈನ್ಸ್, ವಾಲ್ಪೇಪರ್, ಜೀಬ್ರಾ ಬ್ಲೈಂಡ್ಸ್ ಮನೆ ಅಲಂಕಾರಗಳು ಎಲ್ಲಾ ರೀತಿಯ ಕಾರ್ನರ್ ಸೋಫಾ ದೊರೆಯುತ್ತದೆ ಎಂದು ಮಾಲಕ ಅಶೋಕ್ ಆಳ್ವ ತಿಳಿಸಿದರು.