ಕಳಂಜ ವಿಕಸಿತ ಭಾರತ ಸಂಕಲ್ಪ ಯಾತ್ರಾ Posted by Pavithra Bardel | Jan 8, 2024 | ಜಿಲ್ಲೆ, ಬಂಟ್ವಾಳ, ರಾಜ್ಯ, ರಾಷ್ಟ್ರೀಯ, ಸುದ್ದಿ | 0 | ಬ್ಯಾಂಕ್ ಆಫ್ ಬರೋಡ, ಬೆಳ್ಳಾರೆ ಶಾಖೆ ಇವರ ಆಶ್ರಯದಲ್ಲಿ ಕಳಂಜ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆದ ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರಾ 2023-24ರ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು.