ಕಡೇಶಿವಾಲಯ ಅರಿಕಲ್ಲು ಕೆಸರ್ಡೊಂಜಿ ದಿನ Posted by Pavithra Bardel | Jan 21, 2024 | ಜಿಲ್ಲೆ, ಬಂಟ್ವಾಳ, ರಾಜ್ಯ, ಸುದ್ದಿ | 0 | ಕಡೇಶಿವಾಲಯ ಅರಿಕಲ್ಲು ಗೆಳೆಯರ ಬಳಗ ಇವರ ಆಶ್ರಯದಲ್ಲಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಇವರ ಸಹಕಾರದೊಂದಿಗೆ 12ನೇ ವರ್ಷದ “ಕೆಸರ್ಡೊಂಜಿ ದಿನ” ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.