ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಕ್ಷೇತ್ರವಾದ ನರಿಂಗಾನ ಗ್ರಾಮದ ಮೊರ್ಲದಲ್ಲಿ ಜ.13 ರಂದು ನಡೆಯುವ 2ನೇ ವರ್ಷದ ಜೋಡುಕರೆ ಲವಕುಶ ಕಂಬಳ ನರಿಂಗಾನ ಕಂಬಳೋತ್ಸವ 2024 ರ ಕುರಿತು ಕಂಬಳ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಪತ್ರಿಕಾಗೋಷ್ಠಿ ನಡೆಸಿದರು.
ಬಳಿಕ ಮಾತನಾಡಿ ಉಳ್ಳಾಲದ ಇತಿಹಾಸದಲ್ಲಿ ಮೊದಲ ಸರಕಾರಿ ಕಂಬಳ ಎಂದರು.